ಲೋಕಸಭಾ ಚುನಾವಣೆ 2019ರಲ್ಲಿ ಬೆಂಬಲಿಸಿದ ಎಲ್ಲರಿಗು ಥ್ಯಾಂಕ್ಸ್ ಹೇಳಿದ ಸುಮಲತಾ | Oneindia Kannada

2019-04-22 213

Mandya : BJP supported Independent candidate Sumalatha Ambareesh today thanked one and all who helped her in campaign and election process. Voting for Mandya Lok sabha constituency held on April 18 and results will be on May 23.

ಲೋಕಸಭಾ ಚುನಾವಣೆಗಾಗಿ ಮತದಾನ ನಡೆಯುವ ತನಕವಷ್ಟೇ ಆನಂತರ ಸುಮಲತಾ ಅಂಬರೀಷ್ ಅವರು ಸಿಂಗಪುರಕ್ಕೆ ತೆರಳುತ್ತಾರೆ. ನಟ ಯಶ್, ದರ್ಶನ್, ಅಭಿಷೇಕ್ ಸೇರಿದಂತೆ ಟೂರಿಂಗ್ ಟಾಕೀಸ್ ಏಪ್ರಿಲ್ 18ರಿಂದ ಎತ್ತಂಗಡಿಯಾಗಲಿದೆ ಎಂದು ವಿಪಕ್ಷಗಳು ಮಾಡಿದ ಟೀಕೆಗೆ ಸುಮಲತಾ ಇಂದು ಉತ್ತರ ನೀಡಿದ್ದಾರೆ. ಲೋಕಸಭಾ ಚುನಾವಣೆ 2019ರಲ್ಲಿ ಬೆಂಬಲಿಸಿದ ಎಲ್ಲರಿಗು ಥ್ಯಾಂಕ್ಸ್ ಹೇಳಿದ ಸುಮಲತಾ

Videos similaires